ಶಾಲೆಯಲ್ಲೇ ಪ್ರೀತಿ-ಕಾಮನೆ ಪಜೀತಿ 'ಗಂಟುಮೂಟೆ' ಚಿತ್ರದ ಟೀಸರ್

ಶಾಲಾ ದಿನಗಳಲ್ಲೇ ಪ್ರೀತಿ-ಕಾಮನೆಗಳಿಂದಾಗುವ ಪಜೀತಿ, ಹದಿಹರೆಯದ ಹುಡುಗಿಯ ದೃಷ್ಟಿಕೋನದಲ್ಲಿ ನಿರ್ಮಾಣವಾಗಿರುವ ಗಂಟುಮೂಟೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ರೂಪಾ ರಾವ್ ನಿರ್ದೇಶಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com