ಪಡ್ಡೆ ಹುಡುಗರ ನಿದ್ದೆಗೆಡಿಸಿದ 'ಶ್ಯಾನೆ ಟಾಪ್ ಆಗವ್ಳೆ ನಮ್ ಹುಡುಗಿ' ವಿಡಿಯೋ!

ಚಿರಂಜೀವಿ ಸರ್ಜಾ ಮತ್ತು ಅದಿತಿ ಪ್ರಭುದೇವ ಅಭಿನಯದ ಸಿಂಗ ಚಿತ್ರ ಬಿಡುಗಡೆಯಾಗಿ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ. ಇನ್ನು ಈ ಚಿತ್ರದಲ್ಲಿನ ಶ್ಯಾನೆ ಟಾಪ್ ಆಗವ್ಳೆ, ನಮ್ ಹುಡುಗಿ ಶ್ಯಾನೆ ಟಾಪ್ ಆಗವ್ಳೆ ಹಾಡು ಸದ್ಯ ಪಡ್ಡೆ ಹುಡುಗರ ಬಾಯಲ್ಲಿ ಜಿನುಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com