'ದಂಡುಪಾಳ್ಯಂ 4' ಚಿತ್ರದ ತೆಲುಗು ಟೀಸರ್!

ಸರಣಿ ಕೊಲೆಗಳ ಮೂಲಕ ಕರ್ನಾಟಕವನ್ನು ಬೆಚ್ಚಿಬೀಳಿಸಿದ್ದ ದಂಡುಪಾಳ್ಯ ಹಂತಕರ ಸರಣಿ ದಂಡುಪಾಳ್ಯಂ 4 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಸುಮನ್ ರಂಗನಾಥ್ ಮುಮೈತ್ ಖಾನ್ ಅಭಿನಯಿಸಿದ್ದು ಕೆಟಿ ನಾಯಕ್ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com