ಸಖತ್ ಹಾಟ್: ಪ್ರಿಯಾಂಕಾ ಉಪೇಂದ್ರ ಮುನಿಸಿಗೆ ಕಾರಣವಾದ ಸಾಂಗ್!

Published: 10th June 2019 02:08 AM  |   Last Updated: 10th June 2019 02:08 AM  


ಉಪೇಂದ್ರ ಅಭಿನಯದ ಐ ಲವ್ ಯೂ ಚಿತ್ರದ ಮಾತನಾಡಿ ಮಾಯವಾದೆ ವಿಡಿಯೋ ಸಾಂಗ್ ರಿಲೀಸ್ ಆಗಿದೆ. ಹಾಡಿನಲ್ಲಿ ಉಪೇಂದ್ರ ಮತ್ತು ರಚಿತಾ ರಾಮ್ ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಹಾಡಿನ ಬಗ್ಗೆ ಉಪೇಂದ್ರ ಪತ್ನಿ ಹಾಗೂ ನಟಿ ಪ್ರಿಯಾಂಕಾ ಗರಂ ಆಗಿದ್ದಾರೆ. ಆ ವಿಡಿಯೋದಲ್ಲಿ ಅಂತಹದೇನಿದೆ ಈ ವಿಡಿಯೋ ನೋಡಿ ಗೊತ್ತಾಗುತ್ತೆ.

Stay up to date on all the latest ಮನರಂಜನೆ news with The Kannadaprabha App. Download now
facebook twitter whatsapp