ಅಜಿತ್ ಅಭಿನಯದ ಜಗಮಲ್ಲ ಚಿತ್ರದ ಟ್ರೈಲರ್

ಕನ್ನಡದಲ್ಲಿ ಡಬ್ ಆಗಿ ಬಿಡುಗಡೆಯಾಗುತ್ತಿರುವ ತಮಿಳಿನ ನಟ ಅಜಿತ್ ಮತ್ತು ನಯನತಾರಾ ಅಭಿನಯದ ಜಗಮಲ್ಲ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಶಿವ ಎಂಬುವರು ನಿರ್ದೇಶಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com