ಉಪ್ಪಿ ಅಭಿನಯದ 'ಐ ಲವ್ ಯೂ' ತೆಲುಗು ಟೀಸರ್!

Published: 15th March 2019 04:34 AM  |   Last Updated: 15th March 2019 04:34 AM  


ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಚಿತಾ ರಾಮ್ ಅಭಿನಯದ ಬಹುನಿರೀಕ್ಷಿತ ಐ ಲವ್ ಯೂ ಚಿತ್ರ ತೆಲುಗಿಗೆ ಡಬ್ ಆಗಿದೆ. ಇನ್ನು ಈ ಟೀಸರ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಚಿತ್ರವನ್ನು ಆರ್ ಚಂದ್ರು ನಿರ್ದೇಶಿಸಿದ್ದಾರೆ.

Stay up to date on all the latest ಮನರಂಜನೆ news with The Kannadaprabha App. Download now
facebook twitter whatsapp