'ಡಿಗ್ರಿ ಕಾಲೇಜ್' ಚಿತ್ರದ ಹಾಟ್ ಟ್ರೈಲರ್

ಡಿಗ್ರಿ ಕಾಲೇಜ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಬಹಳಷ್ಟು ಅಶ್ಲೀಲ ಎನ್ನಬಹುದಾದ ದೃಶ್ಯಗಳಿದ್ದು ತೀವ್ರ ಟೀಕೆಗೆ ಗುರಿಯಾಗಿದೆ. ಚಿತ್ರದಲ್ಲಿ ವರುಣ್, ದಿವ್ಯಾ ರಾವ್ ಅಭಿನಯಿಸಿದ್ದಾರೆ. ಚಿತ್ರವನ್ನು ನರಸಿಂಹ ನಂದಿ ನಿರ್ದೇಶಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com