ಅನುಷ್ಕಾ ಶೆಟ್ಟಿ ಬರ್ತಡೇಗೆ ‘ನಿಶಬ್ದಂ’ ಚಿತ್ರದ ಟೀಸರ್ ಗಿಫ್ಟ್

Published: 07th November 2019 02:38 PM  |   Last Updated: 07th November 2019 02:41 PM  


ಅನುಷ್ಕಾ ಶೆಟ್ಟಿ ಇಂದು 38ನೇ ಹುಟ್ಟುಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಲು ಅವರು ನಟಿಸಿದ ‘ನಿಶಬ್ದಂ’ ಚಿತ್ರದ ಟೀಸರ್ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಅನುಷ್ಕಾ ಮಾತು ಬಾರದ ಯುವತಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ

Stay up to date on all the latest ಮನರಂಜನೆ news with The Kannadaprabha App. Download now
facebook twitter whatsapp