ಬೆಳದಿಂಗಳ ಬಾಲೆ ಸುಮನ್ ನಗರ್‍ಕರ್ 'ಬಬ್ರೂ' ಟೀಸರ್ ಬೊಂಬಾಟ್

Published: 23rd November 2019 11:17 AM  |   Last Updated: 23rd November 2019 11:19 AM  


ಬೆಳದಿಂಗಳ ಬಾಲೆ ಖ್ಯಾತಿಯ ನಟಿ ಸುಮನ್ ನಗರ್‍ಕರ್ ಮತ್ತೊಮ್ಮೆ ಬೆಳ್ಳಿಪರದೆ ಮೇಲೆ ಮಿಂಚಲು ತಯಾರಾಗಿದ್ದಾರೆ. ಈ ಬಾರಿ ಅವರು ಬಬ್ರೂ ಎಂಬ ಹೊಸ ಬಗೆಯ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Stay up to date on all the latest ಮನರಂಜನೆ news with The Kannadaprabha App. Download now
facebook twitter whatsapp