19 Age is ನಾನ್ಸೆನ್ಸ್? ಚಿತ್ರದ ಟೀಸರ್

19ನೇ ವರ್ಷಕ್ಕೆ ಹುಡುಗಿಯರ ಜೊತೆ ಲಲ್ವಿ ಡಲ್ವಿ ನಡೆಸುವ ಯುವಕನ ಕಥೆ ಹೊಂದಿರುವ 19 Age is ನಾನ್ಸೆನ್ಸ್? ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಮನೂಷ್ ಮತ್ತು ಮಧುಮಿತಾ ಅಭಿನಯಿಸಿದ್ದಾರೆ. ಚಿತ್ರವನ್ನು ಸುರೇಶ್ ನಿರ್ದೇಶಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com