ನವರಸ ನಾಯಕ ಜಗ್ಗೇಶ್ 'ಕಾಳಿದಾಸ ಕನ್ನಡ ಮೇಷ್ಟ್ರು' ಚಿತ್ರದ ಟೀಸರ್

Published: 19th September 2019 09:24 PM  |   Last Updated: 19th September 2019 09:29 PM  


ನಟ ಜಗ್ಗೇಶ್ ಮತ್ತೊಮ್ಮೆ ನಗಿಸಲು ಬಂದಿದ್ದಾರೆ. ಈ ಬಾರಿ ಕನ್ನಡ ಪಾಠ ಮಾಡಲು ಜಗ್ಗೇಶ್ ರೆಡಿಯಾಗಿದ್ದಾರೆ. ಈ ಕನ್ನಡ ಮೇಷ್ಟ್ರುಗೆ ಇಂಗ್ಲೀಷ್ ಮಾತನಾಡು ಅಂದರೆ ಮೆಣಸಿನ ಕಾಯಿ ಇಟ್ಟಂಗಾಗುತ್ತಂತೆ. ಚಿತ್ರವನ್ನು ಕವಿರಾಜ್ ನಿರ್ದೇಶಿಸಿದ್ದಾರೆ.

Stay up to date on all the latest ಮನರಂಜನೆ news with The Kannadaprabha App. Download now
facebook twitter whatsapp