ಚಾಲೆಂಜಿಂಗ್ ಸ್ಟಾರ್ ದರ್ಶನ್ ರಿಲೀಸ್ ಮಾಡಿದ ‘ಮೌನಂ’ ಟ್ರೈಲರ್

Published: 05th February 2020 02:35 PM  |   Last Updated: 05th February 2020 02:40 PM  


ಸ್ಯಾಂಡಲ್ ವುಡ್ ನ ಮೋಸ್ಟ್ ಅವೈಟಿಂಗ್ ಸಿನಿಮಾಗಳಲ್ಲಿ ಒಂದಾದ  ‘ಮೌನಂ’ ವಿಡುಗಡೆಗೆ ಸಿದ್ದವಾಗಿದೆ. ವಿಭಿನ್ನ ಕಥಾನಕವನನ್ನು ಹೊಂದಿರುವ  ಚಿತ್ರದ ಟ್ರೈಲರನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆಗೊಳಿಸಿದರು. 

Stay up to date on all the latest ಮನರಂಜನೆ news with The Kannadaprabha App. Download now
facebook twitter whatsapp