ಸೆಂಚುರಿ ಸ್ಟಾರ್ ಶಿವಣ್ಣನ 'ದ್ರೋಣ' ಚಿತ್ರದ ಟ್ರೈಲರ್

Published: 23rd February 2020 07:38 PM  |   Last Updated: 27th February 2020 04:24 PM  


ಸ್ಯಾಂಡಲ್ ವುಡ್ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಬಹು ನಿರೀಕ್ಷಿತ ಚಿತ್ರ "ದ್ರೋಣ" ಸಿನಿಮಾ ಟ್ರೈಲರ್ ಹೊರಬಿದ್ದಿದೆ. ಶಿವಣ್ಣನ ಅಭಿನಯದ ಈ ಚಿತ್ರದ ಟ್ರೈಲರ ಅನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರಿಲೀಸ್ ಮಾಡಿದ್ದಾರೆ.

Stay up to date on all the latest ಮನರಂಜನೆ news with The Kannadaprabha App. Download now
facebook twitter whatsapp