ಕಮಲ್ ಹಾಸನ್ ಹುಟ್ಟುಹಬ್ಬಕ್ಕೆ ‘ವಿಕ್ರಮ್’ ಟೀಸರ್

ದಕ್ಷಿಣ ಬಾರತದ ಖ್ಯಾತ ನಟ, ರಾಜಕೀಯ ನಾಯಕರಾದ ಕಮಲ್ ಹಾಸನ್ ಅವರ ಜನ್ಮದಿನದಂದು ಅವರ ಹೊಸ ಚಿತ್ರ‘ವಿಕ್ರಮ್’ ಟೀಸರ್ ಬಿಡುಗಡೆಯಾಗಿದೆ. ಲೋಕೇಶ್​ ಕನಗರಾಜ್​​​ ನಿರ್ದೇಶನ, ಅನಿರುದ್ಧ್​ ರವಿಚಂದರ್​​ ಸಂಗೀತ ಚಿತ್ರಕ್ಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com