ವ್ಯಾಲೆಂಟೈನ್ ಡೇಗೆ 'ಏಕ್ ಲವ್ ಯಾ' ಸಿನಿಮಾ ಲಿರಿಕಲ್ ಸಾಂಗ್ ರಿಲೀಸ್

ವ್ಯಾಲೆಂಟೈನ್ ಡೇಗೆ ನಿರ್ದೇಶಕ ಪ್ರೇಮ್ ಅವರ "ಏಕ್ ಲವ್ ಯಾ" ಚಿತ್ರದ "ಯಾರೆ ಯಾರೆ" ಲಿರಿಕಲ್ ಸಾಂಗ್ ರಿಲೀಸ್ ಆಗಿದೆ. ಪ್ರೇಮ್ ಸಾಹಿತ್ಯಕ್ಕೆ ಅರ್ಜುನ್ ಜನ್ಯಾ ಸಂಗೀತವಿದ್ದು ಅರ್ಮಾನ್ ಮಲಿಕ್ ಹಿನ್ನೆಲೆ ಗಾಯನದಲ್ಲಿ ಈ ಹಾಡು ಮೂಡಿಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com