ಹೊಸ ಜುರಾಸಿಕ್ ಪಾರ್ಕ್ ಸಿನಿಮಾ 'ಡಾಮಿನಿಯನ್' ಟ್ರೇಲರ್ ಬಿಡುಗಡೆ: ದೈತ್ಯ ಡೈನೋಸಾರ್ ಗಳು ದುಪ್ಪಟ್ಟು ಥ್ರಿಲ್

90ರ ದಶಕದಿಂದ ಇಂದಿನವರೆಗೂ ಜುರಾಸಿಕ್ ಪಾರ್ಕ್ ಸಿನಿಮಾ ಅವತರಣಿಕೆಗಳು ವಿಶ್ವಾದ್ಯಂತ ರಂಜಿಸುತ್ತಲೇ ಬಂದಿದೆ. ಇದೀಗ ಒಟ್ಟಾಗಿ ಹೇಳುವುದಾದರೆ ಜುರಾಸಿಕ್ ಪಾರ್ಕ್ ಸರಣಿಯ 6ನೇ ಸಿನಿಮಾ, ಡಾಮಿನಿಯನ್ ಟ್ರೇಲರ್ ಬಿಡುಗಡೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com