ವಿಶ್ವದ ಅತಿ ಎತ್ತರದ ವ್ಯಕ್ತಿ ಮತ್ತು ಅತಿ ಕುಳ್ಳ ವ್ಯಕ್ತಿಗಳ ಪರಸ್ಪರ ಭೇಟಿ

Published: 14th November 2014 02:16 AM  |   Last Updated: 14th November 2014 02:16 AM  


ವಿಶ್ವದ ಅತಿ ಕುಳ್ಳ ವ್ಯಕ್ತಿ ಚಂದ್ರ ಬಹದ್ದೂರ್ ದಂಗಿ (54.6 ಸೆಂಟಿಮೀಟರ್) ಮತ್ತು ವಿಶ್ವದ ಬದುಕಿರುವ ಅತಿ ಎತ್ತರದ ವ್ಯಕ್ತಿ ಸುಲ್ತಾನ್ ಕೋಸೆನ್ (2 ಮೀಟರ್ 51 ಸೆಂಟಿಮೀಟರ್), ಮೊದಲ ಬಾರಿಗೆ ಲಂಡನ್ ನಲ್ಲಿ ಪರಸ್ಪರ ಭೇಟಿಯಾಗಿದ್ದರು.

Stay up to date on all the latest ಫ್ಯಾಷನ್ & ಜೀವನಶೈಲಿ news with The Kannadaprabha App. Download now
facebook twitter whatsapp