ಕ್ಯಾಟೂಸ್ ಬಗ್ಗೆ ನಿಮಗೆ ಗೊತ್ತೆ?

Published: 29th November 2014 03:21 AM  |   Last Updated: 29th November 2014 03:21 AM  


ಕ್ಯಾಟೂಸ್ ಅಂದರೆ ಬೆಕ್ಕಿನ ಚಿತ್ರದ ಟ್ಯಾಟೂಗಳು. ನ್ಯೂಯಾರ್ಕ್‌ನಲ್ಲಿ ಖ್ಯಾತಿಗಳಿಸಿರುವ ಈ ಕ್ಯಾಟೂಸ್‌ಗಳು ಇದೀಗ ವಿಶ್ವದೆಲ್ಲೆಡೆ ಕ್ರಮೇಣ ಖ್ಯಾತಿಗಳಿಸುತ್ತಿವೆ. ಇಂತಹ ಕ್ಯಾಟೂಸ್ ಬಗ್ಗೆ ಈ ವಿಡಿಯೋದಲ್ಲಿ ವಿವರಿಸಲಾಗಿದೆ.

Stay up to date on all the latest ಫ್ಯಾಷನ್ & ಜೀವನಶೈಲಿ news with The Kannadaprabha App. Download now
facebook twitter whatsapp