ಮಕ್ಕಳಿಗೆ ಸರಿಯಾದ ಆಟಿಕೆಗಳ ಆಯ್ಕೆ ಹೇಗೆ?

Published: 01st October 2014 06:09 AM  |   Last Updated: 01st October 2014 06:09 AM  


ನಿಮ್ಮ ಮಕ್ಕಳ ಆಟಕ್ಕೆ ಮತ್ತು ಅವರ ಬೆಳವಣಿಗೆಗೆ ಆಟಿಕೆಗಳು ತುಂಬಾ ಮುಖ್ಯ. ಆದರೆ ಮಕ್ಕಳಿಗೆ ನೀವಂದುಕೊಂಡಷ್ಟು ಆಟಿಕೆಗಳು ಬೇಕಿಲ್ಲ. ಮಕ್ಕಳಿಗೆ ಅತ್ಯುತ್ತಮವೆಂದರೆ 'ಓಪನ್ ಎಂಡೆಡ್' ಆಟಿಕೆಗಳು. ಇವು ನಿಮ್ಮ ಮಕ್ಕಳು ತಮ್ಮಲ್ಲಿನ ಕಲ್ಪನಾಶೀಲತೆ ಮತ್ತು ಸೃಜನಶೀಲತೆಯನ್ನು ಬಳಸಿಕೊಳ್ಳಲು ಪ್ರೋತ್ಸಾಹಿಸುತ್ತವೆ.

Stay up to date on all the latest ಫ್ಯಾಷನ್ & ಜೀವನಶೈಲಿ news with The Kannadaprabha App. Download now
facebook twitter whatsapp