ಭಾರತದ ಪ್ರಖ್ಯಾತ ಐವರು ಯೋಗ ಗುರುಗಳು

Published: 07th August 2016 02:52 AM  |   Last Updated: 07th August 2016 02:52 AM  


ಭಾರತದಲ್ಲಿ ಸಾವಿರಾರು ವರ್ಷಗಳ ಇತಿಹಾಸವಿರುವ ಯೋಗ ವಿದ್ಯೆಯು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಕಾಶಿಸುತ್ತಿದೆ. ಅಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಶಾಂತಿ-ಸಂಯಮಗಳನ್ನು ಕಾಯ್ದುಕೊಳ್ಳಲು ಯೋಗವನ್ನು ಅಭ್ಯಸಿಸಲಾಗುತ್ತದೆ. ಇಂತ ಯೋಗವನ್ನು ಜಗತ್ ಪ್ರಸಿದ್ಧ ಮಾಡಿದ ಭಾರತದ ಪ್ರಖ್ಯಾತ ಯೋಗ ಗುರುಗಳು.

Stay up to date on all the latest ಫ್ಯಾಷನ್ & ಜೀವನಶೈಲಿ news with The Kannadaprabha App. Download now
facebook twitter whatsapp