ವೈಫೈ ಪಾಸ್ ವರ್ಡ್ ಮರೆತುಹೋಯ್ತೆ? ಚಿಂತೆ ಬೇಡ ಇಲ್ಲಿದೆ ಟಿಪ್ಸ್

Published: 08th August 2016 03:05 AM  |   Last Updated: 08th August 2016 03:05 AM  


ಈಗೇನಿದ್ದರೂ ಕಂಪ್ಯೂಟರ್ ಯುಗ, ಪ್ರತಿಯೊಂದಕ್ಕೂ ಅಂತರ್ಜಾಲದಲ್ಲಿ ಜಾಲಾಡುವ ನಾವು ಒಂದು ಕ್ಷಣ ಇಂಟರ್ ನೆಟ್ ಕೈಕೊಟ್ಟರೆ ಆಗಸವೇ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುತ್ತೇವೆ. ಅದರಲ್ಲೂ ವೈಫೈ ಪಾಸ್ ವರ್ಡ್ ಮರೆತು ಹೊದರೆ...? ನಿಮ್ಮ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಈ ಪುಟ್ಟ ವಿಡಿಯೋದಲ್ಲಿದೆ.

Stay up to date on all the latest ಫ್ಯಾಷನ್ & ಜೀವನಶೈಲಿ news with The Kannadaprabha App. Download now
facebook twitter whatsapp