ಪೂರ್ವೋತ್ತಾಸನ ಮಾಡೋದು ಹೇಗೆ? ಈ ವಿಡಿಯೋ ನೋಡಿ

Published: 05th September 2018 07:15 AM  |   Last Updated: 05th September 2018 07:15 AM  


ಯೋಗಾಸನದ ಪ್ರಕಾರಗಳಲ್ಲಿ ಪೂರ್ವೋತ್ತಾಸನವೂ ಒಂದಾಗಿದೆ. ನಿಮ್ಮ ಮಂದೋಳು ಮತ್ತು ಕೈ ನಡುವಿನ ಗಾಯಗಳು ಅಥವಾ ದುರ್ಬಲ ಸ್ನಾಯುಗಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಆಸನದಿಂದ ಸ್ನಾಯುಗಳು ಬಲಿಷ್ಠಗೊಂಡು ದೆೇಹದ ಮೇಲ್ಬಾಗವು ಉತ್ತಮವಾಗಿ ಕಾಣುವಂತಾಗುತ್ತದೆ.

Stay up to date on all the latest ಆರೋಗ್ಯ news with The Kannadaprabha App. Download now
facebook twitter whatsapp