ಸುಖಾಸನದ ಅಭ್ಯಾಸದಿಂದ ಆರೋಗ್ಯಕ್ಕಿರುವ ಲಾಭಗಳು ಇವು

Published: 24th April 2019 08:59 AM  |   Last Updated: 24th April 2019 08:59 AM  


ಸುಖಾಸನ ಅಥವಾ ಸುಲಭವಾದ ಭಂಗಿ ಎಂದು ಕರೆಯಲ್ಪಡುವ ಆಸನವು ಬೆನ್ನನ್ನು ಗಟ್ಟಿಗೊಳಿಸುವುದಷ್ಟೇ ಅಲ್ಲದೇ ಸದೃಢವಾಗಿಯೂ ಮಾಡುತ್ತದೆ. ಸುಖಾಸನ ಆಸನದ ಹೆಸರಿನ ಮೂಲ ಸಂಸ್ಕೃತ ಭಾಷೆಯದ್ದಾಗಿದೆ.

Stay up to date on all the latest ಆರೋಗ್ಯ news with The Kannadaprabha App. Download now
facebook twitter whatsapp