ಭೀಕರ ವಿಡಿಯೋ: ಕುದುರೆಗಾಡಿ ಓಟದಲ್ಲಿ ಕೆಳಗೆ ಬಿದ್ದ ಸವಾರ ಸಾವು!

ರಾಜ್ಯದ ಕಲಘಟಗಿ ತಾಲೂಕಿನ ಬೂದನಗುಡ್ಡ ಗ್ರಾಮದ್ದು ಎನ್ನಲಾದ ಕುದುರೆ ಗಾಡಿ ಓಟದ ಸ್ಪರ್ಧೆಯಲ್ಲಿ ಸವಾರನೊಬ್ಬ ಗಾಡಿಯಿಂದ ಕೆಳಗೆ ಬಿಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

Related Stories

No stories found.

Advertisement

X
Kannada Prabha
www.kannadaprabha.com