ಜಲಾವೃತ ವಡೋದರಾದ ರಸ್ತೆಗಳಲ್ಲಿ ಮೊಸಳೆ: ವಿಡಿಯೋ ವೈರಲ್

Published: 03rd August 2019 01:26 AM  |   Last Updated: 03rd August 2019 01:26 AM  


ನಿರಂತರ ಮಳೆಯಿಂದಾಗಿ ಗುಜರಾತ್ ನ ವಡೋದರಾ ಜಲಾವೃತಗೊಂಡಿದ್ದು, ರಸ್ತೆಗಳಲ್ಲಿ ಮೊಸಳೆ ಕಾಣಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ.

Stay up to date on all the latest ಸುದ್ದಿ news with The Kannadaprabha App. Download now
facebook twitter whatsapp