ಮಂಗಳೂರು: ಮಸೀದಿಯೊಳಗೆ ನುಗ್ಗಿದ ಕಾರು; ಐವರಿಗೆ ಗಾಯ, ಓರ್ವ ಕೂದಲೆಳೆ ಅಂಚಿನಿಂದ ಪಾರು; ವಿಡಿಯೋ ವೈರಲ್  

Published: 23rd October 2019 07:07 PM  |   Last Updated: 23rd October 2019 07:11 PM  


ಮಂಗಳೂರಿನ ಫರಂಗಿಪೇಟೆಯಲ್ಲಿರುವ ಮಸೀದಿಗೆ ಕಾರು ನುಗ್ಗಿ ಅಪಘಾತ ಸಂಭವಿಸಿದೆ. ಅ.22 ರಂದು ನಡೆದ ಘಟನೆಯಲ್ಲಿ 5 ಜನರಿಗೆ ಗಾಯಗಳಾಗಿದ್ದು, ಘಟನೆಯಲ್ಲಿ ಓರ್ವ ಕೂದಲೆಳೆ ಅಂಚಿನಿಂದ ಜೀವಹಾನಿಯಿಂದ ಪಾರಾಗಿದ್ದಾರೆ.

Stay up to date on all the latest ಸುದ್ದಿ news with The Kannadaprabha App. Download now
facebook twitter whatsapp