ಬೆಂಗಳೂರಿನ ರಸ್ತೆಯಲ್ಲಿ ಗಗನಯಾತ್ರಿ!: ಅನ್ಯ ಗ್ರಹದ ಗುಂಡಿಗಳಿಗಿಂತ ಏನು ಕಡಿಮೆ ಇಲ್ಲ ನಮ್ಮ ರಸ್ತೆಗಳು!

Published: 05th September 2019 06:12 PM  |   Last Updated: 07th September 2019 02:07 PM  


ಬೆಂಗಳೂರಿನಲ್ಲಿ ರಸ್ತೆಗಳು ಹದಗೆಟ್ಟ ಪರಿಸ್ಥಿತಿಯಲ್ಲಿರುವುದರ ಬಗ್ಗೆ ಬಿಬಿಎಂಪಿ ಅಧಿಕಾರಿಗಳ ಗಮನ ಸೆಳೆಯುವುದಕ್ಕಾಗಿ ವ್ಯಕ್ತಿಯೊಬ್ಬರು ಗಗನಯಾತ್ರಿಯ ಉಡುಪಿನಲ್ಲಿ ರಸ್ತೆಗಳಲ್ಲಿ ಸಂಚರಿಸಿದ್ದಾರೆ. ಈ ವಿಡಿಯೋ ವೈರಲ್ ಆಗತೊಡಗಿದೆ.

Stay up to date on all the latest ಸುದ್ದಿ news with The Kannadaprabha App. Download now
facebook twitter whatsapp