ಬನಶಂಕರಿ ಜಾತ್ರೆಯಲ್ಲಿ ಸಿದ್ದರಾಮಯ್ಯಗೆ ಮೋದಿ., ಮೋದಿ...' ಘೋಷಣೆಯ ಸ್ವಾಗತ: ವಿಡಿಯೋ ವೈರಲ್

Published: 11th January 2020 03:27 PM  |   Last Updated: 11th January 2020 03:54 PM  ಬನಶಂಕರಿ ಜಾತ್ರೆ ವೇಳೆ ರಥೋತ್ಸವದಲ್ಲಿ ಭಾಗಿಯಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಅಲ್ಲಿನ ಜನ ಮೋದಿ.., ಮೋದಿ ಘೋಷಣೆಯ ಸ್ವಾಗತ ನೀಡಿದ್ದಾರೆ. ಈ ವಿಡಿಯೋ ವರೈಲ್ ಆಗತೊಡಗಿದೆ.

Stay up to date on all the latest ಸುದ್ದಿ news with The Kannadaprabha App. Download now
facebook twitter whatsapp