ಭೀಕರ ವಿಡಿಯೋ: ಅತೀ ವೇಗದ ಕಾರು ಡಿಕ್ಕಿ, 15 ಅಡಿ ಮೇಲಕ್ಕೆ ಚಿಮ್ಮಿದ ಶಾಲಾ ಬಾಲಕಿಯರು!

ಪರೀಕ್ಷೆ ಮುಗಿಸಿ ಮನೆಗೆ ತೆರಳುತ್ತಿದ್ದಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಶಾಲಾ ವಿದ್ಯಾರ್ಥಿಗಳು 15 ಅಡಿ ಮೇಲಕ್ಕೆ ಚಿಮ್ಮಿ ಪಕ್ಕದಲ್ಲೇ ಹರಿಯುತ್ತಿದ್ದ ಕಾಲುವೆಗೆ ಬಿದ್ದಿದ್ದಾರೆ. ಕೇರಳದಲ್ಲಿ ಈ ಅಪಘಾತ ಸಂಭವಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com