ದೇಶದಲ್ಲಿ ಸದ್ದೇ ಇಲ್ಲದೆ ಕಣ್ಮರೆಯಾಗುತ್ತಿವೆ 'ಕತ್ತೆ'ಗಳು: ಸಂತತಿಯಲ್ಲಿ ಶೇ.61ರಷ್ಟು ಇಳಿಕೆ

ದೇಶದಲ್ಲಿ ಕತ್ತೆಗಳ ಸಂತತಿ ಗಣನೀಯವಾಗಿ ಕಣ್ಮರೆಯಾಗುತ್ತಿದೆ ಎಂಬ ಆಘಾತಕಾರಿ ಅಂಶವೊಂದು  ಬ್ರಿಟನ್ ಮೂಲದ ಅಂತರಾಷ್ಟ್ರೀಯ ಎಕ್ವೈನ್ ಚಾರಿಟಿ ಬೋರ್ಕೆ ಇಂಡಿಯಾ ಸಂಸ್ಥೆ ನಡೆಸಿದ ತನಿಖಾ ಅಧ್ಯಯನದ ಮೂಲಕ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com