ಚಾಲಕ ದಿಢೀರ್ ಅಸ್ವಸ್ಥ; 10 ಕಿ.ಮೀ ಬಸ್ ಚಾಲನೆ ಮಾಡಿ ಪ್ರಾಣ ಉಳಿಸಿದ ಮಹಿಳೆ

ಬಸ್ ಚಾಲಕನೋರ್ವ ದಿಢೀರ್ ಅಸ್ವಸ್ಥಗೊಂಡ ಪರಿಣಾಮ ಮಹಿಳೆಯೊಬ್ಬರು ಸ್ಟೇರಿಂಗ್ ಹಿಡಿದು ಸುಮಾರು 10 ಕಿ.ಮೀ ದೂರ ಬಸ್ ಚಲಾಯಿಸಿ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಆತನ ಪ್ರಾಣ ಉಳಿಸಿದ ಘಟನೆ ಪುಣೆಯಲ್ಲಿ ನಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com