ಉಕ್ರೇನ್ ಸೇನೆ ಸೇರಿದ ಜಗತ್ತಿನ ವಿಧ್ವಂಸಕ 'ಸ್ನೈಪರ್ ವಾಲಿ', ಮೊದಲ ದಿನವೇ 6 ರಷ್ಯಾ ಸೈನಿಕರ ಹತ್ಯೆ!!

ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ ಅವರ ಮನವಿ ಮೇರೆಗೆ ಜಗತ್ತಿನ ಅತ್ಯಂತ ವಿಧ್ವಂಸಕ ಸ್ನೈಪರ್ ಎಂದೇ ಖ್ಯಾತರಾದ ಕೆನಡಾ ಮೂಲದ ಯೋಧ ವಾಲಿ ಇದೀಗ ಉಕ್ರೇನ್ ಪರವಾಗಿ ಯುದ್ಧ ಮಾಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com