ಸೂಪರ್ ರೈನಾ: ಸಿಕ್ಸರ್ ಬೌಂಡರಿಯಲ್ಲಿ ಸುರೇಶ್ ರೈನಾ ಅದ್ಭುತ ಕ್ಯಾಚ್

Published: 02nd February 2017 11:30 AM  |   Last Updated: 02nd February 2017 11:30 AM  


ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಸುರೇಶ್ ರೈನಾ ಸಿಕ್ಸರ್ ಬೌಂಡರಿಯಲ್ಲಿ ಅದ್ಭುತ ಕ್ಯಾಚ್ ಹಿಡಿದಿದ್ದಾರೆ. ಯಜುವೇಂದ್ರ ಚಹಾಲ್ ಎಸೆತದಲ್ಲಿ ಬೆನ್ ಸ್ಟೋಕ್ಸ್ ಚೆಂಡನ್ನು ವೇಗವಾಗಿ ಹೊಡೆದರು. ಬೌಂಡರಿ ಲೈನ್ ನಲ್ಲಿದ್ದ ಸುರೇಶ್ ರೈನಾ ಕ್ಯಾಚ್ ಹಿಡಿದರು. ಆದರೆ ಅವರು ಬ್ಯಾಲೆನ್ಸ್ ತಪ್ಪಿ ಬೌಂಡರಿಗೆಯನ್ನು ಮುಟ್ಟಬೇಕಿತ್ತು. ಅಷ್ಟರಲ್ಲೇ ಬ್ಯಾಲೆನ್ಸ್ ಮಾಡಿ ಕ್ಯಾಚ್ ಹಿಡಿಯುವುದರಲ್ಲಿ ಯಶಸ್ವಿಯಾದರು.

Stay up to date on all the latest ಕ್ರೀಡೆ news with The Kannadaprabha App. Download now
TAGS
Cricket
facebook twitter whatsapp