ಟೀಂ ಇಂಡಿಯಾ ಗೆಲುವಿಗೆ ಕಾರಣವಾದ ಬುಮ್ರಾರ ಕೊನೆಯ ಮ್ಯಾಜಿಕ್ ಓವರ್

Published: 30th January 2017 06:31 AM  |   Last Updated: 30th January 2017 06:31 AM  


ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಅಂತಿಮ ಓವರ್ ನಲ್ಲಿ ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು 6 ಎಸೆತಗಳಲ್ಲಿ 8 ರನ್ ಗಳು ಬೇಕಿತ್ತು. ಆಗ ನಾಯಕ ಕೊಹ್ಲಿ ಧೋನಿ ಸಲಹೆ ಮೇರೆಗೆ ಬುಮ್ರಾಗೆ ಓವರ್ ನೀಡಿದರು. ಬುಮ್ರಾ ಅಂತಿಮ ಓವರ್ ನಲ್ಲಿ 2 ರನ್ ನೀಡುವ ಮೂಲಕ ಸೋಲುತ್ತಿದ್ದ ಪಂದ್ಯವನ್ನು ಗೆಲ್ಲಿಸಿಕೊಟ್ಟರು.

Stay up to date on all the latest ಕ್ರೀಡೆ news with The Kannadaprabha App. Download now
TAGS
Cricket
facebook twitter whatsapp