ವಿಡಿಯೋ: ಪಾಕ್ ದುರಭಿಮಾನಿಗಳಿಂದ ಸೌರವ್ ಗಂಗೂಲಿ ಕಾರಿಗೆ ತಡೆ!

ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಪಾಕಿಸ್ತಾನ ತಂಡ ಸೋಲಿಸಿದ ಬಳಿಕ ಮೈದಾನದ ಆವರಣದಲ್ಲಿ ಪಾಕಿಸ್ತಾನ ಅಭಿಮಾನಿಗಳ ಸಂಭ್ರಮಾಚರಣೆ ವಿವಾದಕ್ಕೆ ಕಾರಣವಾಗಿದ್ದು, ಪಂದ್ಯದಲ್ಲಿ ವೀಕ್ಷಕ ವಿವರಣೆದಾರರಾಗಿದ್ದ ಗಂಗೂಲಿ ಅವರ ಕಾರನ್ನು ತಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com