ಆಸೀಸ್ ನಾಯಕ ಸ್ಟೀವ್ ಸ್ಮಿತ್ ನ್ನು ಕಿಚಾಯಿಸಿದ ಇಶಾಂತ್ ಶರ್ಮಾ!

Published: 05th March 2017 03:53 AM  |   Last Updated: 05th March 2017 03:53 AM  


ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ-ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್ ಪಂದ್ಯದ 2 ನೇ ದಿನದ ಆಟ ನಡೆಯುತ್ತಿದೆ. ಬೌಲಿಂಗ್ ಮಾಡಿದ ವೇಳೆ ಇಶಾಂತ್ ಶರ್ಮ, ಸ್ಟ್ರೈಕ್ ನಲ್ಲಿದ್ದ ಆಟಗಾರ ಆಸೀಸ್ ತಂಡದ ನಾಯಕ ಸ್ಟೀವ್ ಸ್ಮಿತ್ ಅವರನ್ನು ಅಣಕಿಸಿ ಕಿಚಾಯಿಸಿದ ಘಟನೆ ನಡೆದಿದೆ. (ವಿಡಿಯೋ ಕೃಪೆ: ಬಿಸಿಸಿಐ)

Stay up to date on all the latest ಕ್ರೀಡೆ news with The Kannadaprabha App. Download now
TAGS
Cricket
facebook twitter whatsapp