ವಾರ್ನರ್ ವಿಕೆಟ್ ಕಿತ್ತು ಎಮೋಷನಲ್ ಆದ ಟೀಂ ಇಂಡಿಯಾದ ಕುಲ್ದೀಪ್

Published: 25th March 2017 05:23 AM  |   Last Updated: 25th March 2017 05:23 AM  


ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಯುವ ಸ್ಪಿನ್ನರ್ ಕುಪ್ದೀಪ್ ನಾಯರ್ ಆಸ್ಟ್ರೇಲಿಯಾ ಸ್ಫೋಟಕ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ಅವರನ್ನು ಔಟ್ ಮಾಡುವ ಮೂಲಕ ಚೊಚ್ಚಲ ವಿಕೆಟ್ ಪಡೆದಿದ್ದು, ಈ ವೇಳೆ ಯಾದವ್ ಎಮೋಷನಲ್ ಆದರು. ಸಹ ಆಟಗಾರರು ಶಹಬ್ಬಾಸ್ಗಿರಿ ನೀಡುತ್ತಾ ಪ್ರೋತ್ಸಾಹಿಸಿದರು. ವಿಡಿಯೋ ಕೃಪೆ: ಬಿಸಿಸಿಐ

Stay up to date on all the latest ಕ್ರೀಡೆ news with The Kannadaprabha App. Download now
TAGS
Cricket
facebook twitter whatsapp