50ರ ಸಂಭ್ರಮ: ಮೈದಾನದಲ್ಲಿ ಬ್ಯಾಟ್ ಅನ್ನು ಖಡ್ಗದಂತೆ ಜಳಪಿಸಿದ ಜಡೇಜಾ

Published: 27th March 2017 12:10 PM  |   Last Updated: 27th March 2017 12:10 PM  


ಆಸ್ಟ್ರೇಲಿಯಾ ವಿರುದ್ಧದ ನಿರ್ಣಾಯಕ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ ಖ್ಯಾತ ಸ್ಪಿನ್ನರ್ ರವೀಂದ್ರ ಜಡೇಜಾ ಭರ್ಜರಿ ಬ್ಯಾಟಿಂಗ್ ಮಾಡಿ ಅರ್ಧ ಶತಕ ಸಿಡಿಸಿದ್ದು, ಮೈದಾನದಲ್ಲಿ ತಮ್ಮ ಬ್ಯಾಟ್ ಅನ್ನು ಖಡ್ಗದಂತೆ ಜಳಪಿಸಿ ಸಂಭ್ರಮಿಸಿದರು. video courtesy: BCCI

Stay up to date on all the latest ಕ್ರೀಡೆ news with The Kannadaprabha App. Download now
facebook twitter whatsapp