'ಡು.. ಡು..' ಅಂಬಾಟಿ ರಾಯುಡು ಕಾಲೆಳೆದ ಚೆನ್ನೈ ತಂಡದ ಆಟಗಾರರು

Published: 18th May 2018 06:33 AM  |   Last Updated: 18th May 2018 06:33 AM  


ಐಪಿಎಲ್ 2018ರ ಟೂರ್ನಿಯಲ್ಲಿ ಪ್ಲೇ ಆಫ್ ಹಂತ ಪ್ರವೇಶ ಮಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರು ಜಾಲಿಮೂಡ್ ನಲ್ಲಿದ್ದು, ಚಾಂಪಿಯನ್ ಹಾಡಿನ ಹಾಡುಗಾರ ಬ್ರಾವೋ ಮತ್ತು ಸಹ ಆಟಗಾರರು ಅಂಬಾಟಿ ರಾಯುಡು ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಡು.. ಡು... ಅಂಬಾಟಿ ರಾಯುಡು ಹಾಡನ್ನು ಬ್ರಾವೋ ಹಾಡಿದ್ದಾರೆ.

Stay up to date on all the latest ಕ್ರೀಡೆ news with The Kannadaprabha App. Download now
facebook twitter whatsapp