ಶ್ರೀಲಂಕಾ ಸರಣಿ ಬಾಂಬ್ ಸ್ಫೋಟ: 24 ಮಂದಿ ಬಂಧನ

ಈಸ್ಟರ್ ಸಂಡೇ ದಿನ ನಡೆದ ಸರಣಿ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿದಂತೆ ತೆ ಶ್ರೀಲಂಕಾದ ಪೊಲೀಸರು 24 ಜನರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ

Published: 22nd April 2019 12:00 PM  |   Last Updated: 22nd April 2019 09:45 AM   |  A+A-


24 under arrest for Sri Lanka serial blasts, says police

ಶ್ರೀಲಂಕಾ ಸರಣಿ ಬಾಂಬ್ ಸ್ಫೋಟ: 24 ಮಂದಿ ಬಂಧನ

Posted By : RHN RHN
Source : The New Indian Express
ಕೊಲಂಬೋ: ಈಸ್ಟರ್ ಸಂಡೇ ದಿನ ನಡೆದ ಸರಣಿ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿದಂತೆ ತೆ ಶ್ರೀಲಂಕಾದ ಪೊಲೀಸರು 24  ಜನರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಭಾನುವಾರ ನಡೆದ ದಾಳಿಗಳ ನಂತರ ಅಧಿಕಾರಿಗಳು ಬಂಧಿತರ ವಿವರ ಬಹಿರಂಗಪಡಿಸಿಲ್ಲ, ಅಲ್ಲದೆ ಬಂಧಿತರುಉ ಯಾವ ಸಂಘಟನೆಗೆ ಸೇರಿದ್ದಾರೆನ್ನುವುದನ್ನೂ ಹೇಳಿಲ್ಲ ಆದರೆ ಎ.ಎಫ್.ಪಿ ಸುದ್ದಿಸಂಸ್ಥೆಗೆ ನಿಡಿದ್ದ ಹೇಳಿಕೆಯಲ್ಲಿ  ಕೊಲಂಬೊ ಮತ್ತು ಸುತ್ತ ಮುತ್ತಲ ಪ್ರದೇಶದಲ್ಲಿ ಒಟ್ಟು 13 ಮಂದಿಯನ್ನು ಬಂಧಿಸಲಾಗಿದೆ ಎಂದು ವಿವರಿಸಿದ್ದಾರೆ.
ಈ ಎಲ್ಲಾ 24 ಮಂದಿಯೂ ಒಂದೇ ಸಂಘಟನೆಗೆ ಸೇರಿದವರೆಂದು ಮೂಲಗಳು ಹೇಳಿದೆ.

ಇನ್ನೊಂದೆಡೆ ಕೊಲಂಬೋ ವಿಮಾನ ನಿಲ್ದಾಣದ ಸಮೀಪವೇ ಸಜೀವ ಬಾಂಬ್ ಒಂದನ್ನು ವಾಯುಸೇನೆ ನಿಷ್ಕ್ರಿಯಗೊಳಿಸಿದ್ದಾಗಿ ಮಾದ್ಯಮಗಳಲ್ಲಿ ವರದಿಯಾಗಿದೆ.
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp