ಬಾಲಾಕೋಟ್ ದಾಳಿ ನಂತರ ಪಾಕ್ ಎಫ್-16 ಬಳಸಿತ್ತಾ? 'ಮಾಹಿತಿ ಕೊಡಕ್ಕೆ ಆಗಲ್ಲ'- ಭಾರತಕ್ಕೆ ಕೈಕೊಟ್ಟ ಅಮೆರಿಕ

ಬಾಲಾಕೋಟ್ ದಾಳಿ ನಂತರ ಪಾಕಿಸ್ತಾನ ಭಾರತದ ಮೇಲೆ ಎಫ್-16 ಬಳಸಿತ್ತಾ? ಎಂಬ ಮಾಹಿತಿಯನ್ನು ಭಾರತದೊಂದಿಗೆ ಹಂಚಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಅಮೆರಿಕ ಹೇಳಿದೆ.
ಬಾಲಾಕೋಟ್ ದಾಳಿ ನಂತರ ಪಾಕ್ ಎಫ್-16 ಬಳಸಿತ್ತಾ? ಭಾರತಕ್ಕೆ ಮಾಹಿತಿ ಕೊಡಕ್ಕೆ ಆಗಲ್ಲ ಎಂದು ಕೈಕೊಟ್ಟ ಅಮೆರಿಕ
ಬಾಲಾಕೋಟ್ ದಾಳಿ ನಂತರ ಪಾಕ್ ಎಫ್-16 ಬಳಸಿತ್ತಾ? ಭಾರತಕ್ಕೆ ಮಾಹಿತಿ ಕೊಡಕ್ಕೆ ಆಗಲ್ಲ ಎಂದು ಕೈಕೊಟ್ಟ ಅಮೆರಿಕ
ವಾಷಿಂಗ್ ಟನ್: ಬಾಲಾಕೋಟ್ ದಾಳಿ ನಂತರ ಪಾಕಿಸ್ತಾನ ಭಾರತದ ಮೇಲೆ ಎಫ್-16 ಬಳಸಿತ್ತಾ? ಎಂಬ ಮಾಹಿತಿಯನ್ನು ಭಾರತದೊಂದಿಗೆ ಹಂಚಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಅಮೆರಿಕ ಹೇಳಿದೆ. 
ಫೆ.27 ರಂದು ಭಾರತ ಪಾಕ್ ಉಗ್ರ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದ ಬಳಿಕ ಭಾರತದ ಮೇಲೆ ಪ್ರತಿ ದಾಳಿ ನಡೆಸಲು ಯತ್ನಿಸಿದ ಪಾಕಿಸ್ತಾನ ಎಫ್-16 ವಿಮಾನವನ್ನು ಬಳಸಿತ್ತು ಎಂಬ ಮಾಹಿತಿ ಭಾರತದಿಂದ ಬಂದಿತ್ತು. ಆದರೆ ನಾವು ಪಾಕಿಸ್ತಾನ ಎಫ್-16 ಬಳಸಿತ್ತಾ ಎಂಬ ಮಾಹಿತಿಯನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಭಾರತಕ್ಕೆ ಮಾಹಿತಿ ನೀಡಲಾಗಿದೆ ಎಂದು ಅಮೆರಿಕ ಹೇಳಿದೆ. 
ಎಫ್-16 ಅಮೆರಿಕ ಹಾಗೂ ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ವಿಷಯವಾಗಿರುವುದರಿಂದಾಗಿ ಎಫ್-16 ಬಳಕೆಯ ವಿಷಯವಾಗಿ ಭಾರತದೊಂದಿಗೆ ಯಾವುದೇ ರೀತಿಯ ಮಾಹಿತಿ ಹಂಚಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಅಮೆರಿಕ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com