ಭಾರತದಿಂದ ಆರ್ಟಿಕಲ್ 370 ರದ್ದು: ಚೀನಾಗೆ ದೌಡಾಯಿಸಿದ ಪಾಕಿಸ್ತಾನ ಸಚಿವ!

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 370 ರದ್ದುಗೊಳಿಸದ ಬೆನ್ನಲ್ಲೆ ಪಾಕಿಸ್ತಾನದ ಸಚಿವ ಶಾ ಮೊಹಮ್ಮದ್ ಖುರೇಷಿ ಚೀನಾಗೆ ದೌಡಾಯಿಸಿದ್ದಾರೆ.

Published: 09th August 2019 12:00 PM  |   Last Updated: 09th August 2019 11:06 AM   |  A+A-

Qureshi leaves for China, to discuss India's move

ಭಾರತದಿಂದ ಆರ್ಟಿಕಲ್ 370 ರದ್ದು: ಚೀನಾಗೆ ದೌಡಾಯಿಸಿದ ಪಾಕಿಸ್ತಾನ ಸಚಿವ!

Posted By : SBV
Source : Online Desk
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 370 ರದ್ದುಗೊಳಿಸದ ಬೆನ್ನಲ್ಲೆ ಪಾಕಿಸ್ತಾನದ ಸಚಿವ ಶಾ ಮೊಹಮ್ಮದ್ ಖುರೇಷಿ ಚೀನಾಗೆ ದೌಡಾಯಿಸಿದ್ದಾರೆ.
 
ಬೀಜಿಂಗ್ ಗೆ ತೆರಳುವುದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿರುವ ಖುರೇಷಿ, ಅಸಾಂವಿಧಾನಿಕ ಕ್ರಮಗಳ ಮೂಲಕ ಪ್ರಾದೇಶಿಕ ಶಾಂತಿಯನ್ನು ಕದಡಲು ಭಾರತ ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಚೀನಾ ಪಾಕಿಸ್ತಾನಕ್ಕೆ ಪರಮಾಪ್ತ ಮಿತ್ರನಷ್ಟೇ ಅಲ್ಲ. ಪ್ರಾದೇಶಿಕವಾಗಿ ಪ್ರಮುಖವಾದ ರಾಷ್ಟ್ರ. ಕಾಶ್ಮೀರದಲ್ಲಿನ ಸ್ಥಿತಿ ಕುರಿತು ಚೀನಾ ನಾಯಕತ್ವವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಾಗಿ ಪಾಕ್ ವಿದೇಶಾಂಗ ಸಚಿವ ಹೇಳಿದ್ದಾರೆ. 

Stay up to date on all the latest ಅಂತಾರಾಷ್ಟ್ರೀಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?

Result
ಹೌದು
ಇಲ್ಲ
flipboard facebook twitter whatsapp