ಪುಲ್ವಾಮಾ ಉಗ್ರರ ದಾಳಿ: ಹುತಾತ್ಮ ಯೋಧರ ಕುಟುಂಬಕ್ಕೆ ಭಾರತೀಯ ಮೂಲದ ದುಬೈ ಉದ್ಯಮಿಗಳಿಂದ 1 ಕೋಟಿ ರು.

ಪುಲ್ವಾಮಾ ಉಗ್ರರ ದಾಳಿ ಪ್ರಕರಣದಲ್ಲಿ ಹುತಾತ್ಮರಾದ 40 ಸೈನಿಕರ ಕುಟುಂಬಗಳಿಗೆ ದುಬೈನಲ್ಲಿರುವ ಭಾರತೀಯ ಮೂಲದ ಇಬ್ಬರು ಸಹೋದರರು 1ಕೋಟಿ ರು ...

Published: 21st February 2019 12:00 PM  |   Last Updated: 21st February 2019 12:04 PM   |  A+A-


Mortal remains of CRPF jawans who lost their lives in Thursday's Pulwama terror attack

ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸೈನಿಕರು

Posted By : SD SD
Source : PTI
ದುಬೈ: ಪುಲ್ವಾಮಾ ಉಗ್ರರ ದಾಳಿ ಪ್ರಕರಣದಲ್ಲಿ ಹುತಾತ್ಮರಾದ 40 ಸೈನಿಕರ ಕುಟುಂಬಗಳಿಗೆ  ದುಬೈನಲ್ಲಿರುವ ಭಾರತೀಯ ಮೂಲದ ಇಬ್ಬರು ಸಹೋದರರು 1ಕೋಟಿ ರು ಹಣ ನೀಡುವುದಾಗಿ ತಿಳಿಸಿದ್ದಾರೆ.

ಜೆಮಿನಿ ರಿಯಲ್ ಎಸ್ಟೇಟ್ ಗ್ರೂಪ್ ನ ಸುಧಾಕರ್ ರಾವ್ ಮತ್ತು ಪ್ರಭಾಕರ್ ರಾವ್ ಹುತಾತ್ಮ ಯೋಧರ ಕುಟುಂಬಕ್ಕೆ 1 ಕೋಟಿ ರು ಧನ ಸಹಾಯ ಮಾಡುವುದಾಗಿ ಘೋಷಿಸಿದ್ದಾರೆ. ಉದ್ಯಮಗಳ ಈ ಧನ ಸಹಾಯಕ್ಕೆ  ಭಾರತೀಯ ರಾಯಭಾರಿ ಜನರಲ್ ವಿಪುಲ್ ಧನ್ಯವಾದ ಹೇಳಿದ್ದಾರೆ.

ನಮ್ಮ ರಕ್ಷಣೆಗಾಗಿ ಜೀವ ಒತ್ತೆ ಇಡುವ ಸೈನಿಕರಿಗಾಗಿ ನಾವು ಇಷ್ಟಾದರೂ ಸಹಾಯ ಮಾಡಬೇಕು ಎಂದು ಹೇಳಿದ್ದಾರೆ.Stay up to date on all the latest ಅಂತಾರಾಷ್ಟ್ರೀಯ news
Poll
HD Kumaraswamy

ಹಿಂದಿ ಗೊತ್ತಿರುವುದರಿಂದ ರಾಷ್ಟ್ರ ರಾಜಕಾರಣದಲ್ಲಿ ಉತ್ತರ ಭಾರತದ ನಾಯಕರಿಗೆ ದಕ್ಷಿಣದವರಿಗಿಂತ ಹೆಚ್ಚಿನ ಪ್ರಯೋಜನ ಆಗುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp