ನ್ಯಾಯಮೂರ್ತಿ ಬ್ರೆಟ್ ಎಂ ಕವಾನಾಗ್ ಅವರನ್ನು ತನ್ನ ಸೆನೆಟ್ ದೃಢೀಕರಣ ವಿಚಾರಣೆಗಾಗಿ ಸಿದ್ದ ಮಾಡುವುದು ಇತ್ತೀಚೆಗೆ ಶಾ ಅವರ ಪೋರ್ಟ್ಫೋಲಿಯೋಗೆ ಸೇರಿತ್ತು. ಶಾ ಇನ್ನು ಮುಂದೆ ಬಲ್ಲಾರ್ಡ್ ಪಾರ್ಟ್ನರ್ಸ್ ಗೆ ಸೇರಿದ್ದ ಮೀಡಿಯಾ ಗ್ರೂಪ್ಸ್ ನ ಉಸ್ತುವಾರಿ ನೋಡಿಕೊಳ್ಲಲಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.