ಜು.25 ವರೆಗೆ ನೀರವ್ ಮೋದಿಗೆ ಜೈಲೇ ಗತಿ!

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಉದ್ಯಮಿ ನೀರವ್ ಮೋದಿಗೆ ಜುಲೈ 25 ವರೆಗೆ ಜೈಲು ವಾಸವೇ ಗತಿಯಾಗಿದೆ.
ಜು.25 ವರೆಗೆ ನೀರವ್ ಮೋದಿಗೆ ಜೈಲೇ ಗತಿ!
ಜು.25 ವರೆಗೆ ನೀರವ್ ಮೋದಿಗೆ ಜೈಲೇ ಗತಿ!
ಬ್ರಿಟನ್: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಉದ್ಯಮಿ ನೀರವ್ ಮೋದಿಗೆ ಜುಲೈ 25 ವರೆಗೆ ಜೈಲು ವಾಸವೇ ಗತಿಯಾಗಿದೆ. 
ಬ್ರಿಟನ್ ನ ಕೋರ್ಟ್ ನೀರವ್ ಮೋದಿ ಬಂಧನದ ಅವಧಿಯನ್ನು ಜು.25 ವರೆಗೆ ವಿಸ್ತರಿಸಿದೆ. ಭಾರತಕ್ಕೆ ಗಡಿಪಾರು ಮಾಡುವುದರ ವಿರುದ್ಧ ನೀರವ್ ಮೋದಿ ಕೋರ್ಟ್ ನಲ್ಲಿ ಕಾನೂನು ಹೋರಾಟ ನಡೆಸುತ್ತಿದ್ದು, ಕಳೆದ 3 ತಿಂಗಳಿನಿಂದ ಸೌತ್ ವೆಸ್ಟ್ ಲಂಡನ್ ನಲ್ಲಿರುವ ವಾಂಡ್ಸ್ ವರ್ತ್ ಕಾರಾಗೃಹದಲ್ಲಿದ್ದಾನೆ. 
ನೀರವ್ ಮೋದಿಯ ಜಾಮೀನು ಅರ್ಜಿಯನ್ನು ಜೂ.12 ರಂದೂ ಬ್ರಿಟನ್ ಹೈಕೋರ್ಟ್ ತಿರಸ್ಕರಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com