ವಾಟ್ಸಾಪ್, ಫೇಸ್ ಬುಕ್ ಸಂಸ್ಥೆಯಿಂದ ಮತ್ತಿಬ್ಬರು ಉನ್ನತ ಅಧಿಕಾರಿಗಳ ರಾಜೀನಾಮೆ

ಫೇಸ್ ಬುಕ್ ಸಂಸ್ಥೆಯ ಇಬ್ಬರು ಉನ್ನತ ಅಧಿಕಾರಿಗಳು ರಾಜೀನಾಮೆ ನೀಡಿದ್ದಾರೆ. ಅವರಲ್ಲಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಸಾನ್ ಫ್ರಾನ್ಸಿಸ್ಕೊ: ಫೇಸ್ ಬುಕ್ ಸಂಸ್ಥೆಯ ಇಬ್ಬರು ಉನ್ನತ ಅಧಿಕಾರಿಗಳು ರಾಜೀನಾಮೆ ನೀಡಿದ್ದಾರೆ. ಅವರಲ್ಲಿ ಮುಖ್ಯ ಉತ್ಪನ್ನ ಅಧಿಕಾರಿ ಕ್ರಿಸ್ ಕಾಕ್ಸ್ ಮತ್ತು ವಾಟ್ಸಾಪ್ ಉಪಾಧ್ಯಕ್ಷ ಕ್ರಿಸ್ ಡೇನಿಯಲ್ಸ್ ಇದ್ದಾರೆ ಎಂದು ಫೇಸ್ ಬುಕ್ ಸಿಇಒ ಮಾರ್ಕ್ ಝುಕರ್ ಬರ್ಗ್ ತಿಳಿಸಿದ್ದಾರೆ.
ಫೇಸ್ ಬುಕ್ ಮತ್ತು ವಾಟ್ಸಾಪ್ ನಲ್ಲಿ ಹರಿದಾಡುತ್ತಿರುವ ನಕಲಿ ಸುದ್ದಿಗಳ ಮಧ್ಯೆ ಅಂಕಿಅಂಶಗಳ ಖಾಸಗಿತನ ಹಗರಣಗಳು ಕೂಡ ಕೇಳಿಬರುತ್ತಿವೆ.
ಸಂಸ್ಥೆಯ ಬೆಳವಣಿಗೆಗೆ ದಶಕಗಳಿಗೂ ಹೆಚ್ಚು ಕಾಲ ನಾನು ಮತ್ತು ಕಾಕ್ಸ್ ಕೆಲಸ ಮಾಡಿದ್ದೇವೆ, ಸೇವೆಗಳ ಮೂಲಕ ಜನರ ಸೇವೆಗೆ ಸಿದ್ದವಾಗಿರುವ ಈ ಇಬ್ಬರು ಅಧಿಕಾರಿಗಳ ಕಾರ್ಯಶೈಲಿ ನನಗೆ ತುಂಬಾ ಹಿಡಿಸಿತು ಎಂದು ಝುಗರ್ ಬರ್ಗ್ ತಿಳಿಸಿದ್ದಾರೆ,

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com