ಬ್ರಿಟನ್ ರಾಜಮನೆತನಕ್ಕೆ ಹೊಸ ಅತಿಥಿ, ಪ್ರಿನ್ಸ್ ಹ್ಯಾರಿ ದಂಪತಿಗೆ ಗಂಡುಮಗು ಜನನ

ಬ್ರಿಟನ್ ರಾಜಮನೆತನಕ್ಕೆ ನೂತನ ಅತಿಥಿಯ ಆಗಮನವಾಗಿದೆ.

Published: 06th May 2019 12:00 PM  |   Last Updated: 06th May 2019 09:02 AM   |  A+A-


Royal baby: Prince Harry and Meghan welcome healthy boy

ಬ್ರಿಟನ್ ರಾಜಮನೆತನಕ್ಕೆ ಹೊಸ ಅತಿಥಿ, ಪ್ರಿನ್ಸ್ ಹ್ಯಾರಿ ದಂಪತಿಗೆ ಗಂಡುಮಗು ಜನನ

Posted By : RHN
Source : The New Indian Express
ಲಂಡನ್: ಬ್ರಿಟನ್ ರಾಜಮನೆತನಕ್ಕೆ ನೂತನ ಅತಿಥಿಯ ಆಗಮನವಾಗಿದೆ. 

ರಾಯಲ್ ವೆಡ್ಡಿಂಗ್ ನಿಂದ ಸುದ್ದಿಯಾಗಿದ್ದ ಬ್ರಿಟನ್ ರಾಜಕುವರ ಪ್ರಿನ್ಸ್ ಹ್ಯಾರಿ ಹಾಗೂ ಮೇಘನ್ ಅರ್ಕೆಲ್ ದಂಪತಿಗೆ ಗಂಡುಮಗು ಜನಿಸಿದೆ.

ಮಗುವಿನ ತಂದೆಯಾದ ಸಂಭ್ರಮದಲ್ಲಿ ಹ್ಯಾರಿ "ನಾನು ಥ್ರಿಲ್ ಆಗಿದ್ದೇನೆ, ನಮಗೆ ಶುಭಕೋರಿದ, ಬೆಂಬಲಿಸಿದ ಎಲ್ಲರಿಗೆ ಧನ್ಯವಾದ" ಎಂದಿದ್ದಾರೆ

ಸೋಮವಾರ 05.26 (ಬ್ರಿಟನ್ ಕಾಲಮಾನ) ಮೇಘನ್ ಗಂಡು ಶಿಶುವಿಗೆ ಜನ್ಮ ನೀಡಿದ್ದಾರೆ.

2018ರ ಮೇ ನಲ್ಲಿ ಮೇಘನ್ ಹಾಗೂ ಪ್ರಿನ್ಸ್ ಹ್ಯಾರಿ ಥೇಮ್ಸ್‌ ನದಿ ತಟದಲ್ಲಿರುವ ವಿಂಡ್ಸರ್‌ ಕ್ಯಾಸೆಲ್‌ನಲ್ಲಿ ವಿವಾಹವಾಗಿದ್ದರು.ದೇಶ ವಿದೇಶದ ನೂರಾರು ಗಣ್ಯರ ಸಮ್ಮುಖದಲ್ಲಿ ನಡೆದಿದ್ದ ಈ ವಿವಾಹ  ಜಾಗತಿಕ ಸುದ್ದಿಯಾಗಿತ್ತು. 


Stay up to date on all the latest ಅಂತಾರಾಷ್ಟ್ರೀಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp