ಆಫ್ಘಾನಿಸ್ತಾನಕ್ಕೆ ಟ್ರಂಪ್ ರಹಸ್ಯ ಭೇಟಿ: ಅಶ್ರಫ್ ಘನಿ ಅವರೊಂದಿಗೆ ಮಾತುಕತೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗುರುವಾರ ಆಫ್ಘಾನಿಸ್ತಾನಕ್ಕೆ ರಹಸ್ಯ ಭೇಟಿ ನೀಡಿ, ಅಲ್ಲಿನ ಅಧ್ಯಕ್ಷ ಮೊಹಮದ್ ಅಶ್ರಫ್ ಘನಿ ಅವರೊಂದಿಗೆ ಮಾತುಕತೆ ನಡೆಸಿದರು.

Published: 29th November 2019 05:23 PM  |   Last Updated: 29th November 2019 05:23 PM   |  A+A-


Trump makes surprise Thanksgiving visit to Afghanistan

ಆಫ್ಘಾನಿಸ್ತಾನಕ್ಕೆ ಟ್ರಂಪ್ ರಹಸ್ಯ ಭೇಟಿ: ಅಶ್ರಫ್ ಘನಿ ಅವರೊಂದಿಗೆ ಮಾತುಕತೆ

Posted By : Srinivas Rao BV
Source : UNI

ಕಾಬೂಲ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗುರುವಾರ ಆಫ್ಘಾನಿಸ್ತಾನಕ್ಕೆ ರಹಸ್ಯ ಭೇಟಿ ನೀಡಿ, ಅಲ್ಲಿನ ಅಧ್ಯಕ್ಷ ಮೊಹಮದ್ ಅಶ್ರಫ್ ಘನಿ ಅವರೊಂದಿಗೆ ಮಾತುಕತೆ ನಡೆಸಿದರು.

ಆಫ್ಘಾನಿಸ್ತಾನದಲ್ಲಿ ನಿಯೋಜಿಸಲಾಗಿರುವ ಅಮೆರಿಕ ಪಡೆಗಳಿಗೆ ಧನ್ಯವಾದ ಅರ್ಪಿಸುವ ಕಾರ್ಯಕ್ರಮದಲ್ಲೂ ಅವರೂ ಪಾಲ್ಗೊಂಡಿದ್ದರು. ಅಧ್ಯಕ್ಷರಾದ ನಂತರ ಯುದ್ಧ ಪೀಡಿತ ಆಫ್ಘಾನಿಸ್ತಾನಕ್ಕೆ ಟ್ರಂಪ್ ಅವರ ಮೊದಲ ಭೇಟಿ ಇದಾಗಿದೆ. 

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp