ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡುಗೆ 'ದಿ ಆರ್ಡರ್ ಆಫ್ ದಿ ಗ್ರೀನ್ ಕ್ರೆಸೆಂಟ್' ಗೌರವ

ಭಾರತದ ಉಪ ರಾಷ್ಟ್ರಪತಿ ಎಂ ವೆಂಕಯ್ಯನಾಯ್ಡು ಅವರಿಗೆ ಕೊಮೊರೋಸ್ ಸರ್ಕಾರ 'ದಿ ಆರ್ಡರ್ ಆಫ್ ದಿ ಗ್ರೀನ್ ಕ್ರೆಸೆಂಟ್' ಗೌರವ ನೀಡಿ ಸತ್ಕರಿಸಿದೆ.
ವೆಂಕಯ್ಯನಾಯ್ಡುಗೆ 'ದಿ ಆರ್ಡರ್ ಆಫ್ ದಿ ಗ್ರೀನ್ ಕ್ರೆಸೆಂಟ್' ಗೌರವ
ವೆಂಕಯ್ಯನಾಯ್ಡುಗೆ 'ದಿ ಆರ್ಡರ್ ಆಫ್ ದಿ ಗ್ರೀನ್ ಕ್ರೆಸೆಂಟ್' ಗೌರವ

ಮೊರೋನಿ: ಭಾರತದ ಉಪ ರಾಷ್ಟ್ರಪತಿ ಎಂ ವೆಂಕಯ್ಯನಾಯ್ಡು ಅವರಿಗೆ ಕೊಮೊರೋಸ್ ಸರ್ಕಾರ 'ದಿ ಆರ್ಡರ್ ಆಫ್ ದಿ ಗ್ರೀನ್ ಕ್ರೆಸೆಂಟ್' ಗೌರವ ನೀಡಿ ಸತ್ಕರಿಸಿದೆ.

ಪೂರ್ವ ಆಫ್ರಿಕಾದ ಕೊಮೊರೋಸ್ ಪ್ರವಾಸದಲ್ಲಿರುವ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಕೊಮೊರೋಸ್ ಒಕ್ಕೂಟದ ಅಧ್ಯಕ್ಷ ಅಜಲಿ ಅಸ್ಸೌಮಾನಿ ಅವರು 'ದಿ ಆರ್ಡರ್ ಆಫ್ ದಿ ಗ್ರೀನ್ ಕ್ರೆಸೆಂಟ್' ಗೌರವ ನೀಡಿ ಸತ್ಕರಿಸಿದರು. 'ದಿ ಆರ್ಡರ್ ಆಫ್ ದಿ ಗ್ರೀನ್ ಕ್ರೆಸೆಂಟ್' ಕೊಮೊರೋಸ್ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ.

ಕೊಮೊರೋಸ್ ರಾಜಧಾನಿ ಮೊರೋನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ 'ದಿ ಆರ್ಡರ್ ಆಫ್ ದಿ ಗ್ರೀನ್ ಕ್ರೆಸೆಂಟ್' ಗೌರವ ನೀಡಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com