ಹೊತ್ತಿ ಉರಿದ ತೇಜ್‌ಗಾಂ ಎಕ್ಸ್‌ಪ್ರೆಸ್‌ ರೈಲು: 65 ಜನರ ಸಾವು, ವಿಡಿಯೋ

ಕರಾಚಿ-ರಾವಲ್ಪಿಂಡಿ ತೇಜ್ ಗಾಂ ಎಕ್ಸ್ ಪ್ರೆಸ್ ರೈಲು ಹೊತ್ತಿ ಹುರಿದಿದ್ದು ಈ ಅಗ್ನಿ ಅವಘಡದಲ್ಲಿ 65 ಪ್ರಯಾಣಿಕರು ಮೃತಪಟ್ಟಿದ್ದಾರೆ. 
ಬೆಂಕಿ ಅವಘಡದ ದೃಶ್ಯ
ಬೆಂಕಿ ಅವಘಡದ ದೃಶ್ಯ

ಲಿಯಾಖತ್ ಪುರ: ಕರಾಚಿ-ರಾವಲ್ಪಿಂಡಿ ತೇಜ್ ಗಾಂ ಎಕ್ಸ್ ಪ್ರೆಸ್ ರೈಲು ಹೊತ್ತಿ ಹುರಿದಿದ್ದು ಈ ಅಗ್ನಿ ಅವಘಡದಲ್ಲಿ 65 ಪ್ರಯಾಣಿಕರು ಮೃತಪಟ್ಟಿದ್ದಾರೆ. 

ಪಾಕಿಸ್ತಾನದ ಲಿಯಾಖತ್ ಪುರದಲ್ಲಿ ಈ ಘಟನೆ ನಡೆದಿದೆ. ಬೆಂಕಿಯ ಕೆನ್ನಾಲಿಗೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೇ 65 ಜನರು ಸಜೀವದಹನವಾಗಿದ್ದಾರೆ. ಇನ್ನು 13ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಗ್ಯಾಸ್ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಈ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com